ಕೇಳಿದ ಕೂಡಲೇ ಸಾಲ ಕೊಟ್ಟು ಮಾನ ತೆಗೆಯುವ ಆನ್‌ಲೈನ್ ಆಪ್‌ಗಳ ಅಕ್ರಮ ಜಾಲಾಡಲಿಕ್ಕೆ ಸಿಸಿಬಿ ಪೊಲೀಸರು ಸಿದ್ಧತೆ ನಡೆಸಿದ್ದಾರೆ. ಸೈಬರಾಬಾದ್ ಪೊಲೀಸರ ಮಾದರಿಯಲ್ಲಿಯೇ ರಾಜ್ಯದಲ್ಲಿ ಆನ್‌ಲೈನ್ ಲೋನ್ ಆಪಗಳ ಮೂಲಕ ನಡೆದಿರುವ ವಹಿವಾಟಿನ ಮೂಲ ಪತ್ತೆಗೆ ಸಿಸಿಬಿ ಪೊಲೀಸರು ಮುಂದಾಗಿದ್ದಾರೆ.<br /><br />The CCB police have made arrangements for the illegal disposal of lending and de-mining online ops. All these micro-financial companies are in deep trouble now